1reverberatory ರಿವರ್ಬರಟರಿ
ಗುಣವಾಚಕ
  1. (ಕುಲುಮೆಯ ವಿಷಯದಲ್ಲಿ) ಉರಿಯನ್ನು, ಕಾವನ್ನು–ಮರಳಿಸುವ, ಹಿಂದಕ್ಕೆ ತಿರುಗಿಸುವ, ಪ್ರತಿಫಲಿಸುವ.
  2. (ಶಾಖದ ವಿಷಯದಲ್ಲಿ) ಪ್ರತಿಫಲನದಿಂದ ಉತ್ಪನ್ನವಾದ.
  3. (ಜ್ವಾಲೆಯ ವಿಷಯದಲ್ಲಿ) ಹಿಂದಕ್ಕೆ ತಿರುಗಿದ; ಮರಳಿಸಿದ; ಪ್ರತ್ಯಾವರ್ತಿತ.
2reverberatory ರಿವರ್ಬರಟರಿ
ನಾಮವಾಚಕ