reverberative ರಿವರ್ಬರಟಿವ್‍
ಗುಣವಾಚಕ
  1. ಮರುದನಿಗೊಡುವ; ಪ್ರತಿಧ್ವನಿಸುವ.
  2. (ಬೆಳಕು, ಶಾಖಗಳ ವಿಷಯದಲ್ಲಿ) ಪ್ರತಿಫಲಿಸುವ.
  3. ಮರುಕಳಿಸುವ; ಪ್ರತ್ಯಾವರ್ತಕ; ತಿರುಗಿಬರುವ; ಹಿಂದಕ್ಕೆ–ಬರುವ, ಕಳುಹಿಸುವ.