See also 2revenge
1revenge ರಿವೆಂಜ್‍
ಸಕರ್ಮಕ ಕ್ರಿಯಾಪದ
  1. ದ್ವೇಷ, ಹಗೆ, ಸೇಡು–ತೀರಿಸಿಕೊ; ಹಾನಿಗಾಗಿ ಹಾನಿಕಾರನ ಮೇಲೆ ಪ್ರತೀಕಾರ ಮಾಡಿ–ಸಮಾಧಾನ ಪಡೆ, ತೃಪ್ತನಾಗು.
  2. (ಹಾನಿಕಾರನಿಗೆ) ಪ್ರತಿಹಾನಿ ಮಾಡು; ಪ್ರತೀಕಾರ ಮಾಡು; ಮುಯ್ಯಿ ತೀರಿಸು; ಸೇಡು ತೀರಿಸು; ಪ್ರತಿವೈರ ತೋರಿಸು.
ಅಕರ್ಮಕ ಕ್ರಿಯಾಪದ

ಪ್ರತೀಕಾರಮಾಡು; ಸೇಡು ತೀರಿಸು.

ಪದಗುಚ್ಛ
  1. be revenged on (ಒಬ್ಬನ ಮೇಲೆ) ಸೇಡು ತೀರಿಸಿಕೊ; ಹಗೆ ಸಾಧಿಸಿಕೊ; ತನಗಾದ ಹಾನಿಗೆ ಪ್ರತಿಯಾಗಿ ಹಾನಿ ಮಾಡಿ ತೃಪ್ತನಾಗು, ಸಮಾಧಾನ ಪಡೆ.
  2. revenge onself on = ಪದಗುಚ್ಛ \((1)\).
See also 1revenge
2revenge ರಿವೆಂಜ್‍
ನಾಮವಾಚಕ
  1. ಹಗೆ, ಸೇಡು (ತೀರಿಸುವುದು); ಪ್ರತೀಕಾರ, ಪ್ರತಿವೈರ (ಸಾಧನ).
  2. ಪ್ರತೀಕಾರ ಭಾವನೆ; ಸೇಡಿನ ಇಚ್ಛೆ.
  3. (ಕ್ರೀಡೆಗಳಲ್ಲಿ) ಮರು ಅವಕಾಶ; ಪ್ರತೀಕಾರದ ಅವಕಾಶ; ಹಿಂದಿನ ಫಲಿತಾಂಶವನ್ನು ವ್ಯತ್ಯಾಸ ಮಾಡುವುದಕ್ಕಾಗಿ ಮತ್ತೆ ಆಡಲು ಕೊಡುವ ಆಟದ ಅವಕಾಶ.