revendication ರಿವೆಂಡಿಕೇಷನ್‍
ನಾಮವಾಚಕ
  1. ವಾಪಸಾತಿ ಕ್ರಮ; ಕಳೆದುಹೋದ ಪದಾರ್ಥ, ಪ್ರದೇಶ ಮೊದಲಾದವುಗಳನ್ನು ಮತ್ತೆ ಪಡೆಯಲು ಕ್ರಮವಿಹಿತವಾಗಿ ಹಕ್ಕು ಹೂಡುವುದು.
  2. ಮರುಗಳಿಕೆ; ಪುನಃಸ್ವಾಧೀನ; ಪುನಸ್ಸಂಪಾದನೆ; ಪುನರಾರ್ಜನ; ಕಳೆದುಕೊಂಡ ಪ್ರದೇಶ ಮೊದಲಾದವನ್ನು ವಾಪಸಾತಿ ಕ್ರಮದ ಮೂಲಕ ತಿರುಗಿ ಪಡೆಯುವುದು.