revenant ರೆವನಂಟ್‍
ನಾಮವಾಚಕ
  1. (ಗಡೀಪಾರು ಮೊದಲಾದವುಗಳಿಂದ) ವಾಪಸು ಬಂದವನು; ಪುನರಾಗತ; ಹಿಂದಿರುಗಿ ಬಂದವನು; ಪ್ರತ್ಯಾಗತ.
  2. ದೆವ್ವ; ಪ್ರೇತ; ಸತ್ತವರ ಮಧ್ಯದಿಂದ ಯಾ ಮೃತ್ಯುಲೋಕದಿಂದ ಹಿಂದಿರುಗಿ ಬಂದವನು.