revelry ರೆವಲ್ರಿ
ನಾಮವಾಚಕ
(ಬಹುವಚನ revelries).

ಭಾರಿಮೋಜು; ಗಲಿಬಿಲಿಯಿಂದ ತುಂಬಿದ, ಸಂತೋಷದ ಭಾರಿ ಉತ್ಸವ ಸಮಾರಂಭ; ಪ್ರಮೋದದ, ಸಮ್ಮೋದದ ಸಮಾರಂಭ.