revelational ರೆವಲೇಷನಲ್‍
ಗುಣವಾಚಕ
  1. (ದೇವರ ಮೂಲಕ ಯಾ ಅಲೌಕಿಕವಾಗಿ ಮನುಷ್ಯನಿಗೆ ಲಭಿಸಿದ) ಜ್ಞಾನಪ್ರಕಾಶನದ; ಜ್ಞಾನಪ್ರಕಾಶಕ್ಕೆ ಸಂಬಂಧಿಸಿದ.
  2. ದಿವ್ಯಜ್ಞಾನದ.
  3. ಬೈಬಲಿನ ಕೊನೆಯ ಕಾಲಜ್ಞಾನ ಪ್ರಕರಣದ.
  4. ಆಶ್ಚರ್ಯಕರವಾದ ರೀತಿಯಲ್ಲಿ ಪ್ರಕಟವಾದ; ಅಚ್ಚರಿ ಹುಟ್ಟಿಸುವಂಥ ವಿಷಯವನ್ನು ತಿಳಿಸುವ.
  5. (ಗುಪ್ತವಾಗಿದ್ದುದನ್ನು) ಹೊರಗೆಡಹುವ; ಬಯಲುಮಾಡುವ; ಪ್ರಕಾಶಕ.