reveille ರೆವ್ಯಾ(ವೆ)ಲಿ
ನಾಮವಾಚಕ

ಸುಪ್ರಭಾತ ಸೂಚನೆ; ಪ್ರಾತಃಕಹಳೆ; ಪ್ರಭಾತಭೇರಿ; ಸೈನ್ಯದಲ್ಲಿ ಬೆಳಗಿನ ಹೊತ್ತು ಸೈನಿಕರನ್ನು ಎಬ್ಬಿಸಲು ತುತ್ತೂರಿ, ಭೇರಿ ಮೊದಲಾದವುಗಳ ಮೂಲಕ ನೀಡುವ ಧ್ವನಿಸೂಚನೆ.