revealingly ರಿವೀಲಿಂಗ್‍ಲಿ
ಕ್ರಿಯಾವಿಶೇಷಣ
  1. ತಿಳಿಯಪಡಿಸುವಂತೆ; ಪ್ರಕಟಪಡಿಸುವ ರೀತಿಯಲ್ಲಿ.
  2. ಗೋಚರಿಸುವಂತೆ; ಗೋಚರವಾಗುವಂತೆ.