See also 2revanchist
1revanchist ರಿವ್ಯಾಂಚಿಸ್ಟ್‍
ನಾಮವಾಚಕ

(ರಾಜನೀತಿಶಾಸ್ತ್ರ) ಪುನರ್ವಶತಾ ವಾದಿ; ಕಳೆದುಕೊಂಡ ಪ್ರದೇಶ ಮೊದಲಾದವನ್ನು ಮತ್ತೆ ಪಡೆಯಲು ಹವಣಿಸುವವನು.

See also 1revanchist
2revanchist ರಿವ್ಯಾಂಚಿಸ್ಟ್‍
ಗುಣವಾಚಕ

(ರಾಜನೀತಿಶಾಸ್ತ್ರ) ಪುನರ್ವಶತಾ ವಾದಿಯ ಯಾ ಅವನಿಗೆ ಸಂಬಂಧಿಸಿದ; ಕಳೆದುಕೊಂಡ ಪ್ರದೇಶ ಮೊದಲಾದವನ್ನು ಮತ್ತೆ ಪಡೆಯಲು ಹವಣಿಸುವ ಯಾ ಅದಕ್ಕೆ ಸಂಬಂಧಿಸಿದ.