revanchism ರಿವ್ಯಾಂಚಿಸಮ್‍
ನಾಮವಾಚಕ

(ರಾಜನೀತಿಶಾಸ್ತ್ರ) ಪುನರ್ವಶತಾ ನೀತಿ; ಮರುಗಳಿಕೆ ನೀತಿ; ಕಳೆದುಕೊಂಡ ಪ್ರದೇಶವನ್ನು ಮತ್ತೆ ಪಡೆದುಕೊಳ್ಳಲು ಅನುಸರಿಸುವ ನೀತಿ.