revaluation ರೀವ್ಯಾಲ್ಯುಏಷನ್‍
ನಾಮವಾಚಕ

ಮರುಮೌಲ್ಯಮಾಪನ; ಪುನರ್ಮೌಲ್ಯೀಕರಣ; ತಿರುಗಿ, ಹೊಸದಾಗಿ–ಬೆಲೆ ಕಟ್ಟುವುದು; ಮರುಬೆಲೆ ನಿರ್ಧರಿಸುವುದು.