See also 2rev
1rev ರೆವ್‍
ನಾಮವಾಚಕ

(ಬಹುವಚನದಲ್ಲಿ) ರೆವ್‍ಗಳು; ನಿಮಿಷವೊಂದಕ್ಕೆ ಎಂಜಿನಿನ ಪರಿಭ್ರಮಣಗಳ ಸುತ್ತುವಿಕೆಯ ಸಂಖ್ಯೆ: running at 3000 revs 3000 ರೆವ್‍ಗಳಂತೆ, ಪರಿಭ್ರಮಣಗಳಂತೆ ಒಡುತ್ತಿದೆ.

See also 1rev
2rev ರೆವ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ revved, ವರ್ತಮಾನ ಕೃದಂತ revving).
ಸಕರ್ಮಕ ಕ್ರಿಯಾಪದ

(ಎಂಜಿನನ್ನು) ವೇಗವಾಗಿ ಓಡುವಂತೆ ಮಾಡು; ಶೀಘ್ರವಾಗಿ ಚಲಿಸುವಂತೆ ಮಾಡು; (ಅದರ) ಸುತ್ತುವ ವೇಗ ಹೆಚ್ಚಿಸು.

ಅಕರ್ಮಕ ಕ್ರಿಯಾಪದ

(ಎಂಜಿನಿನ ವಿಷಯದಲ್ಲಿ) ಸುತ್ತು; ತಿರುಗು; ಪರಿಭ್ರಮಿಸು: rev up ಸುತ್ತುವ ವೇಗ ಹೆಚ್ಚು; ಇನ್ನೂ ವೇಗವಾಗಿ ಸುತ್ತು.