See also 2reuse
1reuse ರೀಯೂಸ್‍
ಸಕರ್ಮಕ ಕ್ರಿಯಾಪದ

ಮತ್ತೆ ಬಳಸು; ಪುನರುಪಯೋಗಿಸು ಯಾ ಒಂದು ಸಲಕ್ಕಿಂತ ಹೆಚ್ಚು ಬಳಸು.

See also 1reuse
2reuse ರೀಯೂಸ್‍
ನಾಮವಾಚಕ

ಪುನರುಪಯೋಗ; ಪುನರ್ಬಳಕೆ; ಮರುಬಳಕೆ; ಎರಡನೆ ಬಾರಿ ಯಾ ಹೆಚ್ಚಿನ ಬಾರಿ ಬಳಕೆ.