reupholstery ರೀಅಪ್‍ಹೋಲ್‍ಸ್ಟರಿ
ನಾಮವಾಚಕ
  1. ಮರಸಜ್ಜು; ಕುರ್ಚಿ, ಸೋಹಾ ಮೊದಲಾದವುಗಳಿಗೆ ಮೆತ್ತೆ, ಬಟ್ಟೆಯ ಗವುಸು ಮೊದಲಾದವನ್ನು ಹೊಸದಾಗಿ ಸಜ್ಜುಗೊಳಿಸುವುದು, ಹವಣಿಸುವುದು.
  2. ಮರು ಸಜ್ಜಿಕೆ; ಹಾಗೆ ಸಜ್ಜುಗೊಳಿಸುವ ಕೆಲಸ.