reunite ರೀಯೂನೈಟ್‍
ಸಕರ್ಮಕ ಕ್ರಿಯಾಪದ

ಪುನರೇಕೀಕರಿಸು; ಮತ್ತೆ ಒಂದುಗೂಡಿಸು.

ಅಕರ್ಮಕ ಕ್ರಿಯಾಪದ

ಪುನರೇಕೀಕೃತವಾಗು; ಮತ್ತೆ ಒಂದಾಗು, ಒಂದುಗೂಡು: reunited after years of separation ಬೇರೆಯಾದ ಅನೇಕ ವರ್ಷಗಳ ತರುವಾಯ ಮತ್ತೆ ಒಂದುಗೂಡಿದರು.