reunion ರೀಯೂನ್ಯ(ನಿಅ)ನ್‍
ನಾಮವಾಚಕ
  1. ಪುನರ್ಮಿಲನ; ಮತ್ತೆ ಒಂದಾಗಿ ಸೇರುವುದು, ಒಂದುಗೂಡುವುದು.
  2. ಪುನರ್ಮಿಲನ ಕೂಟ; (ಮುಖ್ಯವಾಗಿ ಬೇರೆ ಬೇರೆ ಹೋಗಿದ್ದು ಮತ್ತೆ ಕಲೆತ ಆಪ್ತೇಷ್ಟರ ಯಾ ಸಮಾನಾಸಕ್ತಿಯುಳ್ಳವರ) ಪುನರ್ಮಿಲನ–ಸಮಾರಂಭ, ಸಾಮಾಜಿಕ ಕೂಟ, ಸಂತೋಷ ಕೂಟ.