reunify ರೀಯೂನಿಹೈ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ reunifies; ಭೂತರೂಪ ಮತ್ತು ಭೂತಕೃದಂತ reunified).

(ಮುಖ್ಯವಾಗಿ ಬೇರ್ಪಟ್ಟ ಪ್ರಾಂತಗಳನ್ನು) ಮತ್ತೆ, ಪುನಃ, ತಿರುಗಿ–ಒಂದುಗೂಡಿಸು; ಪುನರೇಕೀಕರಿಸು.