returner ರಿಟರ್ನರ್‍
ನಾಮವಾಚಕ
  1. ಪುನರಾಗತ; ಪ್ರತ್ಯಾಗತ; ಹಿಂದಕ್ಕೆ ಬರುವ ವ್ಯಕ್ತಿ ಯಾ ವಸ್ತು.
  2. ಹಿಂದಕ್ಕೆ ಕೊಡುವ ಯಾ ತರುವ ವ್ಯಕ್ತಿ, ವಸ್ತು.