returnable ರಿಟರ್ನ್‍ಬ್‍ಲ್‍
ಗುಣವಾಚಕ
  1. ಹಿಂದಿರುಗಿಸಬೇಕಾದ; ವಾಪಸುಮಾಡಬೇಕಾದ.
  2. ಹಿಂದಿರುಗಿಸಬಹುದಾದ; ವಾಪಸುಮಾಡಬಹುದಾದ.
  3. (ಲಿಖಿತ ಆಜ್ಞೆಗಳ ಯಾ ವಿಧ್ಯುಕ್ತವಾದ ಕೋರಿಕೆಗಳ ವಿಷಯದಲ್ಲಿ) ಪ್ರತ್ಯುತ್ತರವನ್ನು ತಿಳಿಸಬೇಕಾದ; ವರದಿ ಕಳುಹಿಸಬೇಕಾದ.