retune ರೀಟ್ಯೂನ್‍
ಸಕರ್ಮಕ ಕ್ರಿಯಾಪದ
  1. (ಸಂಗೀತವಾದ್ಯವನ್ನು) ಮತ್ತೆ ಯಾ ಬೇರೆ ರೀತಿಯಲ್ಲಿ ಶ್ರುತಿ ಮಾಡು.
  2. (ರೇಡಿಯೋ ಮೊದಲಾದವುಗಳನ್ನು) ಬೇರೆ ಆವರ್ತಕ್ಕೆ ಯಾ ತರಂಗಾಂತರಕ್ಕೆ ತಿರುಗಿಸು, ಟ್ಯೂನ್‍ ಮಾಡು.