retry ರೀಟ್ರೈ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ retries; ಭೂತರೂಪ ಮತ್ತು ಭೂತಕೃದಂತ retried).

(ನ್ಯಾಯಶಾಸ್ತ್ರ) ಪ್ರತಿವಾದಿ ಯಾ ಮೊಕದ್ದಮೆಯನ್ನು ಪುನರ್ವಿಚಾರಿಸು; ಮರುವಿಚಾರಣೆ ಮಾಡು.