retroverted ರೆಟ್ರೋವರ್ಟಿಡ್‍
ಗುಣವಾಚಕ
  1. ದೃಷ್ಟಿ ಹಿಂತಿರುಗಿಸಿದ.
  2. ಪೂರ್ವಸ್ಥಿತಿಗೆ ಮರಳಿದ.
  3. (ರೋಗಶಾಸ್ತ್ರ) (ಮುಖ್ಯವಾಗಿ ಗರ್ಭಾಶಯದ ವಿಷಯದಲ್ಲಿ) ಪ್ರತೀಪವಾದ; ಹಿಂದಕ್ಕೆ ತಿರುಗಿದ; ವ್ಯತ್ಯಸ್ತವಾದ.