retroversion ರೆಟ್ರೋವರ್ಷನ್‍
ನಾಮವಾಚಕ
  1. ಹಿನ್ನೋಟ.
  2. ಪ್ರತ್ಯಾವೃತ್ತಿ; ಪೂರ್ವಸ್ಥಿತಿಗೆ ಮರುಳುವಿಕೆ.
  3. (ರೋಗಶಾಸ್ತ್ರ) (ಮುಖ್ಯವಾಗಿ ಗರ್ಭಾಶಯದ ವಿಷಯದಲ್ಲಿ) ಪ್ರತೀಪವಾಗಿರುವಿಕೆ; ವ್ಯತ್ಯಸ್ತವಾಗಿರುವಿಕೆ.