retrosternal ರೆಟ್ರೋಸ್ಟರ್ನಲ್‍
ಗುಣವಾಚಕ

(ಅಂಗರಚನಾಶಾಸ್ತ್ರ ಮತ್ತು ವೈದ್ಯಶಾಸ್ತ್ರ) ಎದೆಯೆಲುಬಿನ ಹಿಂದಣ; ವಕ್ಷಾಸ್ಥಿಯ ಹಿಂಭಾಗದ.