retrospectively ರೆಟ್ರಸ್ಪೆಕ್ಟಿವ್‍ಲಿ
ಕ್ರಿಯಾವಿಶೇಷಣ
  1. ಹಿನ್ನೋಟದಿಂದ.
  2. ಹಿನ್ನೆನಪಿನಿಂದ.
  3. ಪೂರ್ವನಿದರ್ಶನಕ್ಕೆ ಅನುಸಾರವಾಗಿ.
  4. (ಶಾಸನ ಮೊದಲಾದವುಗಳ ವಿಷಯದಲ್ಲಿ) ಪೂರ್ವಾನ್ವಯದಿಂದ.