retrospection ರೆಟ್ರಸ್ಪೆಕ್‍ಷನ್‍
ನಾಮವಾಚಕ
  1. ಪೂರ್ವಾವಲೋಕನ; ಗತಕಾಲವನ್ನು ಯಾ ಆಗಿಹೋದುದನ್ನು ಹಿಂದಿರುಗಿ ನೋಡುವುದು.
  2. ಹಿನ್ನೋಟ; ಸಿಂಹಾವಲೋಕನ.