retrospect ರೆಟ್ರಸ್ಪೆಕ್ಟ್‍
ನಾಮವಾಚಕ
  1. ಪೂರ್ವದೃಷ್ಟಿ; ಹಿಂದೃಷ್ಟಿ; ಪೂರ್ವದ ಯಾ ಹಿಂದಿನ ನಿದರ್ಶನ, ಅಧಿಕಾರ, ಆಧಾರ ಯಾ ಪರಿಸ್ಥಿತಿ–ಇವನ್ನು ಕುರಿತ ದೃಷ್ಟಿ, ಗಮನ ಯಾ ಇವುಗಳ ಅವಲೋಕನ, ಪರಾಮರ್ಶೆ.
  2. ಹಿನ್ನೋಟ; ಹಿನ್ನೆನಪು; ಸಿಂಹಾವಲೋಕನ; ಹಿಂದಿನ ಕಾಲದ ಯಾ ಘಟನೆಗಳ ಪರಿಶೀಲನೆ.
ಪದಗುಚ್ಛ

in retrospect ಹಿನ್ನೋಟದಲ್ಲಿ; ಸಿಂಹಾವಲೋಕನ ಮಾಡಿದಾಗ.