retrogression ರೆಟ್ರಗ್ರೆಷನ್‍
ನಾಮವಾಚಕ
  1. ಪ್ರತೀಪಗಮನ; ಹಿಂಗತಿ; ವಿಮುಖಗತಿ; ಹಿಂದಕ್ಕೆ ಯಾ ವಿರುದ್ಧ ದಿಕ್ಕಿನಲ್ಲಿ ಚಲಿಸುವುದು, ಹೋಗುವುದು.
  2. ಅವನತಿ; ಅಪಕರ್ಷ; ಹಿಂದಿನ ಕೀಳುಸ್ಥಿತಿಗೆ ಮರುಳುವುದು; ವಿಮುಖ, ವಿರುದ್ಧದಿಕ್ಕಿನ–ಬೆಳವಣಿಗೆ.
  3. (ಖಗೋಳ ವಿಜ್ಞಾನ)= retrogradation.