retrogress ರೆಟ್ರಗ್ರೆಸ್‍
ಅಕರ್ಮಕ ಕ್ರಿಯಾಪದ
  1. ವಿಮುಖವಾಗಿ, ಹಿಂದಕ್ಕೆ–ಹೋಗು, ಚಲಿಸು.
  2. ಇಳಿಮುಖವಾಗು; ಇಳಿಗುಂದು; ಅವನತಿ ಹೊಂದು; ಕೀಳುಗತಿಗೆ ಇಳಿ.