retrogradely ರೆಟ್ರಗ್ರೇಡ್‍ಲಿ
ಕ್ರಿಯಾವಿಶೇಷಣ
  1. ಹಿಂದಕ್ಕೆ ಚಲಿಸುತ್ತ; ಹಿಂದಕ್ಕೆ ಸರಿಯುವಂತೆ.
  2. ಹಿಮ್ಮೆಟ್ಟುತ್ತ.
  3. ಹಿಂದಿನ ಸ್ಥಿತಿಗೆ ಯಾ ಕೀಳುಸ್ಥಿತಿಗೆ ಮರಳುತ್ತ; ಅವನತಿ ಪಡೆಯುತ್ತ.
  4. ಹಿಂದುಮುಂದಾಗಿ; ವ್ಯತಿಕ್ರಮವಾಗಿ.
  5. (ಸಂಗೀತ) ಅವರೋಹಣಕ್ರಮದಲ್ಲಿ.
  6. (ಖಗೋಳ ವಿಜ್ಞಾನ) (ಚಲನೆಯ ವಿಷಯದಲ್ಲಿ) ಹಿಮ್ಮುಖವಾಗಿ.