retrogradation ರೆಟ್ರೋಗ್ರಡೇಷನ್‍
ನಾಮವಾಚಕ
  1. (ಖಗೋಳ ವಿಜ್ಞಾನ) ಮುಖ್ಯವಾಗಿ ಆಕಾಶಕಾಯಗಳ ವ್ಯಕ್ತ ಹಿಮ್ಮುಖ ಚಲನೆ; ಹಿಂಚಲನೆ; ಪ್ರತೀಪಗಮನ.
  2. ರಾಶಿಚಕ್ರದಲ್ಲಿ ಗ್ರಹದ ವ್ಯಕ್ತ ಚಲನೆ.
  3. ಕ್ರಾಂತಿವೃತ್ತದಲ್ಲಿ (ecliptic) ರಾಹು ಕೇತುಗಳ (lunar nodes) ಹಿಮ್ಮುಖ ಚಲನೆ.