retroflexion ರೆಟ್ರಹ್ಲೆಕ್‍ಷನ್‍
ನಾಮವಾಚಕ
  1. (ಅಂಗರಚನಾಶಾಸ್ತ್ರ ಮತ್ತು ರೋಗಶಾಸ್ತ್ರ ಮತ್ತು ಸಸ್ಯವಿಜ್ಞಾನ) ಪ್ರತಿವೇಷ್ಟನ; ಹಿಂದಕ್ಕೆ–ತಿರುಗಿರುವುದು, ಮಡಿಚಿರುವುದು.
  2. (ಧ್ವನಿವಿಜ್ಞಾನ) ಮೂರ್ಧನ್ಯತೆ; ಮೂರ್ಧನ್ಯ ಉಚ್ಚಾರಣೆ.