retroflex ರೆಟ್ರಹ್ಲೆಕ್ಸ್‍
ಗುಣವಾಚಕ
  1. (ಅಂಗರಚನಾಶಾಸ್ತ್ರ ಮತ್ತು ರೋಗಶಾಸ್ತ್ರ ಮತ್ತು ಸಸ್ಯವಿಜ್ಞಾನ) ಪ್ರತೀಪವಾದ; ಹಿಂದಕ್ಕೆ ತಿರುಗಿದ; ಹಿಮ್ಮಡಿಚಿದ; ಹಿಮ್ಮೊಗನಾದ; ಪ್ರತಿವೇಷ್ಟಿತವಾದ.
  2. (ಧ್ವನಿವಿಜ್ಞಾನ) ಮೂರ್ಧನ್ಯ; ಮಡಿಚಿದ ನಾಲಗೆ ತುದಿಯು ಅಂಗುಳನ್ನು ತಾಗುವುದರಿಂದ ಹುಟ್ಟುವ, ಹೊರಡುವ.