retrofit ರೆಟ್ರೋಹಿಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ retrofitted; ವರ್ತಮಾನ ಕೃದಂತ retrofitting).

ಮತ್ತೆ ಮಾರ್ಪಡಿಸು; ಮರುಮಾರ್ಪಾಟು ಮಾಡು; ಪುನಸ್ಸುಧಾರಿಸು; ಮರುಸುಧಾರಣೆ ಮಾಡು; ಯಂತ್ರ, ವಾಹನಗಳು ಮೊದಲಾದವುಗಳನ್ನು ತಯಾರಿಸಿದ ತರುವಾಯ ಮಾಡಿದ ಬೆಳವಣಿಗೆಗಳು ಮತ್ತು ಬದಲಾವಣೆಗಳನ್ನು ಆ ಯಂತ್ರ ಮೊದಲಾದವುಗಳಲ್ಲಿ ಅಳವಡಿಸಲು ಅವುಗಳನ್ನು ಮಾರ್ಪಾಟು ಮಾಡು, ಬದಲಾಯಿಸು.