retrocessive ರೆಟ್ರೋಸೆಸಿವ್‍
ಗುಣವಾಚಕ
  1. ಹಿಂಚಲಿಸುವ; ಪ್ರತಿಮುಖಗಾಮಿ.
  2. (ರೋಗದ ವಿಷಯದಲ್ಲಿ) ಅಂತರ್ವ್ಯಾಪನೆಯ; ಒಳವ್ಯಾಪಿಸುವ.
  3. (ಪ್ರಾಂತವನ್ನು ಅದು ಮೊದಲು ಸೇರಿದ್ದ ರಾಜ್ಯಕ್ಕೆ) ಹಿಂದಿರಿಗಿಸುವ; ವಾಪಸುಮಾಡುವ; ಪುನಃ ಸ್ವಾಧೀನಪಡಿಸುವ.