retrocession ರೆಟ್ರೋಸೆಷನ್‍
ನಾಮವಾಚಕ
  1. ಹಿಂಚಲನೆ; ಹಿಂದುವರಿಕೆ; ಪ್ರತಿಮುಖಗಮನ.
  2. (ರೋಗಶಾಸ್ತ್ರ) ಅಂತರ್ವ್ಯಾಪನೆ; ಒಳಹರಡಿಕೆ; ರೋಗವು ಒಳಗಿನ ಅಂಗಗಳಿಗೆ ತಟ್ಟುವುದು.
  3. (ಅದು ಮೊದಲಉ ಸೇರಿದ್ದ ರಾಜ್ಯಕ್ಕೆ ಪ್ರಾಂತದ, ಪ್ರದೇಶದ) ವಾಪಸಾತಿ; ಪುನಃಸ್ವಾಧೀನ.