retrocedent ರೆಟ್ರೋಸೀಡಂಟ್‍
ಗುಣವಾಚಕ
  1. ಹಿಂಚಲಿಸುವ; ಹಿಂದುವರಿಯುವ.
  2. (ಸಂಧಿವಾತದ ವಿಷಯದಲ್ಲಿ) ಒಳಸರಿಯುವ; ಅಂತರ್ವ್ಯಾಪನೆಯ.