retrocede ರೆಟ್ರೋಸೀಡ್‍
ಅಕರ್ಮಕ ಕ್ರಿಯಾಪದ
  1. ಹಿಂಚಲಿಸು; ಹಿಂಜರಿ; ಹಿಂದಕ್ಕೆ ಹೋಗು; ಹಿಮ್ಮೆಟ್ಟು; ಹಿಂದುವರಿ.
  2. (ಸಂಧಿವಾತದ ವಿಷಯದಲ್ಲಿ) ಒಳಸರಿ; ಒಳಕ್ಕೆ ಹರಡು; ಅಂತರ್ವ್ಯಾಪಿಸು.
ಸಕರ್ಮಕ ಕ್ರಿಯಾಪದ

(ಪ್ರಾಂತವನ್ನು, ಪ್ರದೇಶವನ್ನು ಅದು ಮೊದಲು ಸೇರಿದ್ದ ರಾಜ್ಯಕ್ಕೆ) ಮತ್ತೆ ವಹಿಸಿಕೊಡು; ಪುನಃವಶಕ್ಕೆ, ಸ್ವಾಧೀನಕ್ಕೆ ಕೊಡು; ಹಿಂದಿರುಗಿಸು; ವಾಪಸುಮಾಡು.