retroact ರೆಟ್ರೋಆಕ್ಟ್‍
ಅಕರ್ಮಕ ಕ್ರಿಯಾಪದ
  1. ಪ್ರತಿವರ್ತಿಸು; ವಿರುದ್ಧವಾಗಿ ವರ್ತಿಸು.
  2. ಹಿಂದಿಕ್ಕಿನಲ್ಲಿ ಕೆಲಸಮಾಡು; ಪ್ರತಿಮುಖವಾಗಿ ಕಾರ್ಯನಡೆಸು.
  3. (ಕಾಯಿದೆ ಮೊದಲಾದವುಗಳ ವಿಷಯದಲ್ಲಿ) ಹಿಂದಣಿಂದ ಅನ್ವಯಿಸುವ; ಪೂರ್ವಾನ್ವಯ ಹೊಂದಿರು.