retro-rocket ರೆಟ್ರೋರಾಕಿಟ್‍
ನಾಮವಾಚಕ

ಪ್ರತೀಪ ಕ್ಷಿಪಣಿ; ಆಕಾಶನೌಕೆ ಮೊದಲಾದವು ಭೂಮಿಯ ವಾಯುಮಂಡಲವನ್ನು ಪುನಃಪ್ರವೇಶಿಸುವ ಮೊದಲಾದ ಸಂದರ್ಭಗಳಲ್ಲಿ ಅವುಗಳ ವೇಗವನ್ನು ತಗ್ಗಿಸಲು ಬಳಸುವ ಉಪ ಯಾ ಸಹಾಯಕ ಕ್ಷಿಪಣಿ.