retro- ರೆಟ್ರೋ-
ಸಮಾಸ ಪೂರ್ವಪದ
  1. ಹಿಂದಕ್ಕೆ; ಪುನಃ; ತಿರುಗಿ; ಪ್ರತಿಯಾಗಿ; ಪ್ರತೀಕವಾಗಿ: retroact, retroflex.
  2. (ಮುಖ್ಯವಾಗಿ ಅಂಗರಚನಾಶಾಸ್ತ್ರ ಮತ್ತು ರೋಗಶಾಸ್ತ್ರ) ಹಿಂದಣ; ಹಿಂಭಾಗದ; ಹಿಂದುಗಡೆ ಇರುವ: retrosternal.