retriever ರಿಟ್ರೀವರ್‍
ನಾಮವಾಚಕ
    1. ತಲಾಷ್‍ ನಾಯಿ; ಅನ್ವೇಷಕ ಶುನಕ; ಕೊಂದ ಯಾ ಗಾಯಪಡಿಸಿದ ಹಕ್ಕಿ ಮೊದಲಾದವನ್ನು ಹುಡುಕಿ ತರುವ ನಾಯಿಜಾತಿ. Figure: reriever1
    2. ಈ ಜಾತಿಯ ನಾಯಿ.
  1. ಯಾವುದನ್ನೇ ನೇರ್ಪಡಿಸುವ ವ್ಯಕ್ತಿ.