retrievable ರಿಟ್ರೀವಬ್‍ಲ್‍
ಗುಣವಾಚಕ
  1. (ಕೊಂದ ಯಾ ಗಾಯಗೊಳಿಸಿದ ಹಕ್ಕಿ ಮೊದಲಾದವುಗಳ ವಿಷಯದಲ್ಲಿ) ಹುಡುಕಿ ಯಾ ಅರಸಿ ತರಬಹುದಾದ.
  2. ಶೋಧನೆಯ ಯಾ ನೆನಪಿನ ಮೂಲಕ ಮತ್ತೆ ಪಡೆಯಬಲ್ಲ.
  3. ಪುನರ್ವಶ್ಯ; ಮತ್ತೆ ಸ್ವಾಧೀನಪಡಿಸಿಕೊಳ್ಳಲು ಆಗುವಂಥ.
  4. (ದುಃಸ್ಥಿತಿ ಮೊದಲಾದವುಗಳಿಂದ) ರಕ್ಷಿಸಲಾಗುವಂಥ.
  5. (ಆಸ್ತಿ, ಗೌರವ ಮೊದಲಾದವುಗಳ ವಿಷಯದಲ್ಲಿ) ಪುನರೂರ್ಜಿತಗೊಳಿಸಬಹುದಾದ; ಮತ್ತೆ ಪೂರ್ವದ, ಮೊದಲ ಸುಸ್ಥಿತಿಗೆ ತರಬಹುದಾದ.
  6. (ನಷ್ಟ, ತಪ್ಪು ಮೊದಲಾದವುಗಳ ವಿಷಯದಲ್ಲಿ) ಸರಿಪಡಿಸಲಾಗುವಂಥ; ಪರಿಹಾರ್ಯವಾದ.