retribution ರೆಟ್ರಿಬ್ಯೂಷನ್‍
ನಾಮವಾಚಕ
  1. (ಸಾಮಾನ್ಯವಾಗಿ ಮಾಡಿದ ಕೇಡಿಗೆ) ಪ್ರತಿಫಲ; ಪ್ರತೀಕಾರ; ಶಾಸ್ತಿ; ಮರುಮುಯ್ಯಿ; ಮುಯ್ಯಿಗೆ ಮುಯ್ಯಿ; ಯೋಗ್ಯಶಿಕ್ಷೆ.
  2. (ಈ ಲೋಕದಲ್ಲಿ ಮಾಡಿದ ಪಾಪಪುಣ್ಯಗಳಿಗೆ) ಮರಣಾನಂತರ ಒದಗುವ ಪುರಸ್ಕಾರ ಯಾ ಶಿಕ್ಷೆ; (ಮುಖ್ಯವಾಗಿ) ದುಷ್ಕರ್ಮದ ಶಿಕ್ಷೆ, ಶಾಸ್ತಿ.
ಪದಗುಚ್ಛ

Day of retribution

  1. ಮಹಾವಿಚಾರಣೆಯ ದಿನ; ಪ್ರಳಯದ ತರುವಾಯ ದೇವರು ಪುರಸ್ಕಾರ ಯಾ ಶಿಕ್ಷೆ ನೀಡುವ ದಿನ.
  2. (ಈಗ ಸಾಮಾನ್ಯವಾಗಿ) ದೇವರು ಪಾಪಗಳಿಗಾಗಿ ಶಿಕ್ಷೆ ವಿಧಿಸುವ ದಿನ.
  3. (ರೂಪಕವಾಗಿ) ಶಿಕ್ಷೆದಿನ.