retrial ರೀಟ್ರೈಅಲ್‍
ನಾಮವಾಚಕ

ಮರುವಿಚಾರಣೆ; ಹಿಂದೆ ವಿಚಾರಣೆ ಮಾಡಿದ್ದ ಮೊಕದ್ದಮೆಯನ್ನು ನ್ಯಾಯಲಯದಲ್ಲಿ ಪುನಃ ಹೊಸದಾಗಿ ಯಾ ಇನ್ನೂ ಮುಂದುವರೆಸಿ ವಿಚಾರಣೆ ನಡೆಸುವುದು.