retrenchment ರಿಟ್ರೆಂಚ್‍ಮಂಟ್‍
ನಾಮವಾಚಕ
  1. (ವೆಚ್ಚಗಳ ಯಾ ವೆಚ್ಚದ ಬಾಬುಗಳ) ಮಿತವ್ಯಯಗೊಳಿಕೆ; ಖೋತಾಮಾಡುವುದು.
  2. ಮಿತಗೊಳಿಕೆ; ತೆಗೆದುಹಾಕುವುದು; ಕತ್ತರಿಸಿಹಾಕುವುದು.
  3. ಅಡಕಗೊಳಿಕೆ; ಅಲ್ಲಲ್ಲೇ ಕತ್ತರಿಸಿ, ತೆಗೆದು, ಅಳಿಸಿ–ಹಾಕುವುದು.
  4. (ಕೋಟೆಕೊತ್ತಳಗಳ ವಿಷಯದಲ್ಲಿ, ಸಾಮಾನ್ಯವಾಗಿ ಒಳಕಂದಕ ಮತ್ತು ಗೋಡೆಗಳನ್ನು ಒಳಗೊಂಡ) ಒಳರಕ್ಷಣೆ ಸಾಲನ್ನು ಒದಗಿಸುವುದು.