retransmit ರೀಟ್ರಾ(ಟ್ರಾ)ನ್‍\ಹ ೧೪೪(ನ್ಸ್‍)ಮಿಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ retransmitted; ವರ್ತಮಾನ ಕೃದಂತ retransmitting).

(ಮುಖ್ಯವಾಗಿ ರೇಡಿಯೋ ಸಿಗ್ನಲ್ಲುಗಳನ್ನು ಯಾ ಪ್ರಸಾರ ಕಾರ್ಯಕ್ರಮಗಳನ್ನು) ಪುನಃಪ್ರೇಷಿಸು; ಮರುಪ್ರೇಷಿಸು; ಮತ್ತೆ ಹಿಂದಕ್ಕೆ ಯಾ ಇನ್ನಷ್ಟು ದೂರಕ್ಕೆ ಪ್ರೇಷಿಸು.