retransmission ರೀಟ್ರಾ(ಟ್ರಾ)ನ್‍\ಹ ೧೪೪(ನ್ಸ್‍)ಮಿಷನ್‍
ನಾಮವಾಚಕ

ಪುನಃಪ್ರೇಷಣ; ಮರುಪ್ರೇಷಣ; (ಮುಖ್ಯವಾಗಿ ರೇಡಿಯೋ ಸಿಗ್ನಲ್ಲುಗಳನ್ನು ಯಾ ಪ್ರಸಾರ ಕಾರ್ಯಕ್ರಮಗಳನ್ನು) ಮತ್ತೆ ಹಿಂದಕ್ಕೆ ಯಾ ಇನ್ನಷ್ಟು ದೂರಕ್ಕೆ ಕಳುಹಿಸುವುದು, ಪ್ರೇಷಿಸುವುದು ಯಾ ಹಾಗೆ ಪ್ರೇಷಿಸಿದ್ದು.