retranslation ರೀಟ್ರಾ(ಟ್ರಾ)ನ್‍\ಹ ೧೪೪(ನ್ಸ್‍)ಲೇಷನ್‍
ನಾಮವಾಚಕ
  1. ಪ್ರತ್ಯನುವಾದ; (ಮೂಲದ ಭಾಷೆಗೇ) ಮತ್ತೆ ಭಾಷಾಂತರ ಮಾಡುವುದು ಯಾ ಭಾಷಾಂತರವಾದದ್ದು.
  2. ನವಾನುವಾದ; ಹೊಸ ಅನುವಾದ ಯಾ ಭಾಷಾಂತರ.